ಅರುವತ್ತಮೂರು ಪುರಾತನರು - ೬೩ ಶಿವಭಕ್ತ ಶ್ರೇಷ್ಠರು.
ಇವನ್ನು ಕನ್ನ ಡ ವಚನಕಾರರು ಪುರಾತನರು, ಪ್ರಮಥರು ಎಂದು ಕರೆಯುವರು.
ಹೆಸರು | Tamil Name in Periyapuranam | In English Literals | |
---|---|---|---|
1 | ಚಿತಂಬರಂ ದೀಕ್ಷಿತರು | தில்லை வாழந்தணர் | Chidambaram Deekshithar |
2 | ಅಸತ್ಯದಾಸ್ಯವಿಲ್ಲದ ಕವಿಗಳು | பொய்யடிமையில்லாத புலவர் | Poyyadimai Illadha Pulavar |
3 | ಭಕ್ತ ವಂದ್ಯರು | பத்தராய்ப் பணிவார்கள் | Baktharay Panivar |
4 | ಪರಮವನ್ನು ಮಾತ್ರ ಹಾಡುವವರು | பரமனையே பாடுவார் | Paramanaiye Paduvar |
5 | ಚಿತ್ತವ ಶಿವನಕಡೆ ಇಟ್ಟವರು | சித்தத்தைச் சிவன்பாலே வைத்தார் | Chithathai Sivanpale Vaithar |
6 | ತಿರುವಾರೂರು ಜನ್ಯರು | திருவாரூர்ப் பிறந்தார்கள் | Thiruvarur Pirandharkal |
7 | ತ್ರಿಕಾಲವು ಪೂಜೆ ಮಾಡುವವರು | முப்போதும் திருமேனி தீண்டுவார் | Mupothum Thirumeni Theenduvaar |
8 | ಪೂರ್ಣ ಭಸ್ಮಧಾರಿ ಮುನಿಗಳು | முழுநீறு பூசிய முனிவர் | Muzhuneeru Poosiya Munivar |
9 | ಮಿತಿಯಿಲ್ಲದ ಭಕ್ತರು | அப்பாலும் அடிச்சார்ந்தார் | Appalum Adisarndhar |