logo

|

Home >

Scripture >

scripture >

Kannada

Om symbolಶಿವಾಷ್ಟಕOm symbol

Singer

Play Song

Source language

Translation language

Click on the songs to view the meaning


Shivashtakam ಶಿವ ಅಷ್ಟಕಂ ಪ್ರಭುಂ ಪ್ರಾಣನಾಥಂ ವಿಭುಂ ವಿಶ್ವನಾಥಂ ಜಗನ್ನಾಥನಾಥಂ ಸದಾನಂದಭಾಜಂ । ಭವದ್ಭವ್ಯಭೂತೇಶ್ವರಂ ಭೂತನಾಥಂ ಶಿವಂ ಶಂಕರಂ ಶಂಭುಮೀಶಾನಮೀಡೇ ॥1॥ ಗಲೇ ರುಂಡಮಾಲಂ ತನೌ ಸರ್ಪಜಾಲಂ ಮಹಾಕಾಲಕಾಲಂ ಗಣೇಶಾಧಿಪಾಲಂ । ಜಟಾಜೂಟಗಂಗೋತ್ತರಂಗೈರ್ವಿಶಾಲಂ ಶಿವಂ ಶಂಕರಂ ಶಂಭುಮೀಶಾನಮೀಡೇ ॥2॥ ಮುದಾಮಾಕರಂ ಮಂಡನಂ ಮಂಡಯಂತಂ ಮಹಾಮಂಡಲಂ ಭಸ್ಮಭೂಷಾಧರಂ ತಂ । ಅನಾದಿಂ ಹ್ಯಪಾರಂ ಮಹಾಮೋಹಮಾರಂ ಶಿವಂ ಶಂಕರಂ ಶಂಭುಮೀಶಾನಮೀಡೇ ॥3॥ ತಟಾಧೋನಿವಾಸಂ ಮಹಾಟ್ಟಾಟ್ಟಹಾಸಂ ಮಹಾಪಾಪನಾಶಂ ಸದಾ ಸುಪ್ರಕಾಶಂ । ಗಿರೀಶಂ ಗಣೇಶಂ ಸುರೇಶಂ ಮಹೇಶಂ ಶಿವಂ ಶಂಕರಂ ಶಂಭುಮೀಶಾನಮೀಡೇ ॥4। ಗಿರೀಂದ್ರಾತ್ಮಜಾಸಂಗೃಹೀತಾರ್ಧದೇಹಂ ಗಿರೌ ಸಂಸ್ಥಿತಂ ಸರ್ವದಾ ಸನ್ನಿಗೇಹಂ । ಪರಬ್ರಹ್ಮ ಬ್ರಹ್ಮಾದಿಭಿರ್ವಂದ್ಯಮಾನಂ ಶಿವಂ ಶಂಕರಂ ಶಂಭುಮೀಶಾನಮೀಡೇ ॥5॥ ಕಪಾಲಂ ತ್ರಿಶೂಲಂ ಕರಾಭ್ಯಾಂ ದಧಾನಂ ಪದಾಂಭೋಜನಮ್ರಾಯ ಕಾಮಂ ದದಾನಂ । ಬಲೀವರ್ದಯಾನಂ ಸುರಾಣಾಂ ಪ್ರಧಾನಂ ಶಿವಂ ಶಂಕರಂ ಶಂಭುಮೀಶಾನಮೀಡೇ ॥6॥ ಶರಚ್ಚಂದ್ರಗಾತ್ರಂ ಗುಣಾನಂದಪಾತ್ರಂ ತ್ರಿನೇತ್ರಂ ಪವಿತ್ರಂ ಧನೆಶಸ್ಯ ಮಿತ್ರಂ । ಅಪರ್ಣಾಕಳತ್ರಂ ಚರಿತ್ರಂ ವಿಚಿತ್ರಂ ಶಿವಂ ಶಂಕರಂ ಶಂಭುಮೀಶಾನಮೀಡೇ ॥7॥ ಹರಂ ಸರ್ಪಹಾರಂ ಚಿತಾಭೂವಿಹಾರಂ ಭವಂ ವೇದಸಾರಂ ಸದಾ ನಿರ್ವಿಕಾರಂ । ಶ್ಮಶಾನೇ ವಸಂತಂ ಮನೋಜಂ ದಹಂತಂ ಶಿವಂ ಶಂಕರಂ ಶಂಭುಮೀಶಾನಮೀಡೇ ॥8॥ ಸ್ತವಂ ಯಃ ಪ್ರಭಾತೇ ನರಃ ಶೂಲಪಾಣೇಃ ಪಠೇತ್ಸರ್ವದಾ ಭರ್ಗಭಾವಾನುರಕ್ತಃ । ಸ ಪುತ್ರಂ ಧನಂ ಧಾನ್ಯಮಿತ್ರಂ ಕಳತ್ರಂ ವಿಚಿತ್ರೈಃ ಸಮಾರಾದ್ಯ ಮೋಕ್ಷಂ ಪ್ರಯಾತಿ ॥9॥ ಇತಿ ಶ್ರೀಶಿವಾಷ್ಟಕಂ ಸಂಪೂರ್ಣಂ ॥

Related Content

ಮಹಾಶಿವರಾತ್ರಿ ವ್ರತ ಪೂಜಾವಿಧಿ - How to observe the puja with ma

ಶಿವಕವಚಸ್ತೊತ್ರ - Shivakavacha Stotram

ಶಿವ ಮಾನಸಪೋಜಾ ಸ್ತೋತ್ರ

ಶಿವಾಪರಾಧ ಕ್ಷಮಾಪನ ಸ್ತೋತ್ರಮ್ - Shivaaparaadha Kshamaapana Sto

ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರಂ