logo

|

Home >

Scripture >

scripture >

Kannada

Om symbolಶಿವ ನಾಮಾವಲಿ ಅಷ್ಟಕಮ್ - Shiva Naamavali AshtakamOm symbol

Singer

Play Song

Source language

Translation language

Click on the songs to view the meaning


Shiva Naamavali Ashtakam ಶಿವಾಯ ನಮಃ || ಶಿವನಾಮಾವಲ್ಯಷ್ಟಕಮ್ | ಹೇ ಚನ್ದ್ರಚೂಡ ಮದನಾನ್ತಕ ಶೂಲಪಾಣೇ ಸ್ಥಾಣೋ ಗಿರೀಶ ಗಿರಿಜೇಶ ಮಹೇಶ ಶಂಭೋ | ಭೂತೇಶ ಭೀತಭಯಸೂದನ ಮಾಮನಾಥಂ ಸಂಸಾರದುಃಖಗಹನಾಜ್ಜಗದೀಶ ರಕ್ಷ ||೧|| ಹೇ ಪಾರ್ವತೀಹೃದಯವಲ್ಲಭ ಚನ್ದ್ರಮೌಲೇ ಭೂತಾಧಿಪ ಪ್ರಮಥನಾಥ ಗಿರೀಶಜಾಪ | ಹೇ ವಾಮದೇವ ಭವ ರುದ್ರ ಪಿನಾಕಪಾಣೇ ಸಂಸಾರದುಃಖಗಹನಾಜ್ಜಗದೀಶ ರಕ್ಷ ||೨|| ಹೇ ನೀಲಕಣ್ಠ ವೃಷಭಧ್ವಜ ಪಞ್ಚವಕ್ತ್ರ ಲೋಕೇಶ ಶೇಷವಲಯ ಪ್ರಮಥೇಶ ಶರ್ವ | ಹೇ ಧೂರ್ಜಟೇ ಪಶುಪತೇ ಗಿರಿಜಾಪತೇ ಮಾಂ ಸಂಸಾರದುಃಖಗಹನಾಜ್ಜಗದೀಶ ರಕ್ಷ ||೩|| ಹೇ ವಿಶ್ವನಾಥ ಶಿವ ಶಙ್ಕರ ದೇವದೇವ ಗಙ್ಗಾಧರ ಪ್ರಮಥನಾಯಕ ನನ್ದಿಕೇಶ | ಬಾಣೇಶ್ವರಾನ್ಧಕರಿಪೋ ಹರ ಲೋಕನಾಥ ಸಂಸಾರದುಃಖಗಹನಾಜ್ಜಗದೀಶ ರಕ್ಷ ||೪|| ವಾರಾಣಸೀಪುರಪತೇ ಮಣಿಕರ್ಣಿಕೇಶ ವೀರೇಶ ದಕ್ಷಮಖಕಾಲ ವಿಭೋ ಗಣೇಶ | ಸರ್ವಜ್ಞ ಸರ್ವಹೃದಯೈಕನಿವಾಸ ನಾಥ ಸಂಸಾರದುಃಖಗಹನಾಜ್ಜಗದೀಶ ರಕ್ಷ ||೫|| ಶ್ರೀಮನ್ಮಹೇಶ್ವರ ಕ್ರ‍ೃಪಾಮಯ ಹೇ ದಯಾಳೋ ಹೇ ವ್ಯೋಮಕೇಶ ಶಿತಿಕಣ್ಠ ಗಣಾಧಿನಾಥ | ಭಸ್ಮಾಙ್ಗರಾಗ ನೃಕಪಾಲಕಲಾಪಮಾಲ ಸಂಸಾರದುಃಖಗಹನಾಜ್ಜಗದೀಶ ರಕ್ಷ ||೬|| ಕೈಲಾಸಶೈಲವಿನಿವಾಸ ವೃಷಾಕಪೇ ಹೇ ಮೃತ್ಯುಂಜಯ ತ್ರಿನಯನ ತ್ರಿಜಗನ್ನಿವಾಸ | ನಾರಾಯಣಪ್ರಿಯ ಮದಾಪಹ ಶಕ್ತಿನಾಥ ಸಂಸಾರದುಃಖಗಹನಾಜ್ಜಗದೀಶ ರಕ್ಷ ||೭|| ವಿಶ್ವೇಶ ವಿಶ್ವಭವನಾಶಿತವಿಶ್ವರೂಪ ವಿಶ್ವಾತ್ಮಕ ತ್ರಿಭುವನೈಕಗುಣಾಭಿವೇಶ | ಹೇ ವಿಶ್ವಬನ್ಧು ಕರುಣಾಮಯ ದೀನಬನ್ಧೋ ಸಂಸಾರದುಃಖಗಹನಾಜ್ಜಗದೀಶ ರಕ್ಷ ||೮|| ಗೌರೀವಿಲಾಸಭುವನಾಯ ಮಹೇಶ್ವರಾಯ ಪಞ್ಚಾನನಾಯ ಶರಣಾಗತರಕ್ಷಕಾಯ | ಶರ್ವಾಯ ಸರ್ವಜಗತಾಮಧಿಪಾಯ ತಸ್ಮೈ ದಾರಿದ್ರ್ಯದುಃಖದಹನಾಯ ನಮಃ ಶಿವಾಯ ||೯|| ಇತಿ ಶ್ರೀಮಚ್ಛಙ್ಕರಾಚಾರ್ಯವಿರಚಿತಂ ಶಿವನಾಮಾವಲ್ಯಷ್ಟಕಂ ಸಂಪೂರ್ಣಮ್ ||

Related Content

চন্দ্রচূডালাষ্টকম - Chandrachoodaalaa Ashtakam

কল্কি কৃতম শিৱস্তোত্র - kalki kritam shivastotra

প্রদোষস্তোত্রম - Pradoshastotram

মেধাদক্ষিণামূর্তি সহস্রনামস্তোত্র - Medha Dakshinamurti Saha

দ্বাদশ জ্যোতির্লিঙ্গ স্তোত্রম্