logo

|

Home >

Scripture >

scripture >

Kannada

Om symbolಶಿವ ಅಷ್ಟೋತ್ತರ ಶತನಾಮ ಸ್ತೋತ್ರಮ್Om symbol

Singer

Play Song

Source language

Translation language

Click on the songs to view the meaning


Shiva Ashtottara Shatanama Stotram ಶಿವೋ ಮಹೇಶ್ವರಃ ಶಂಭುಃ ಪಿನಾಕೀ ಶಶಿಶೇಖರಃ । ವಾಮದೇವೋ ವಿರೂಪಾಕ್ಷಃ ಕಪರ್ದೀ ನೀಲಲೋಹಿತಃ ॥1॥ ಶಂಕರಃ ಶೂಲಪಾಣಿಶ್ಚ ಖಟ್ವಾಂಗೀ ವಿಷ್ಣುವಲ್ಲಭಃ । ಶಿಪಿವಿಷ್ಟೋಽಮ್ಬಿಕಾನಾಥಃ ಶ್ರೀಕಂಠೋ ಭಕ್ತವತ್ಸಲಃ ॥2॥ ಭವಃ ಶರ್ವಸ್ತ್ರಿಲೋಕೇಶಃ ಶಿತಿಕಂಟಃ ಶಿವಾಪ್ರಿಯಃ । ಉಗ್ರಃ ಕಪಾಲೀ ಕಾಮಾರಿರಂಧಕಾಸುರಸೂದನಃ ॥2॥ ಗಂಗಾಧರೋ ಲಲಾಟಾಕ್ಷಃ ಕಾಲಕಾಲಃ ಕೃಪಾನಿಧಿಃ । ಭೀಮಃ ಪರಶುಹಸ್ತಶ್ಚ ಮೃಗಪಾಣಿರ್ಜಟಾಧರಃ ॥4॥ ಕೈಲಾಸವಾಸೀ ಕವಚೀ ಕಠೋರಸ್ತ್ರಿಪುರಾಂತಕಃ । ವೃಷಾಂಕೀ ವೃಷಭಾರೂಢೋ ಭಸ್ಮೋದ್ಧೂಲಿತವಿಗ್ರಹಃ ॥5॥ ಸಾಮಪ್ರಿಯಃ ಸ್ವರಮಯಸ್ತ್ರಯೀಮೂರ್ತಿರನೀಶ್ವರಃ । ಸರ್ವಜ್ಞಃ ಪರಮಾತ್ಮಾ ಚ ಸೋಮಸೂರ್ಯಾಗ್ನಿಲೋಚನಃ ॥6॥ ಹವಿರ್ಯಜ್ಞಮಯಃ ಸೋಮಃ ಪಂಚವಕ್ತ್ರಃ ಸದಾಶಿವಃ । ವಿಶ್ವೇಶ್ವರೋ ವೀರಭದ್ರೋ ಗಣನಾಥಃ ಪ್ರಜಾಪತಿಃ ॥7॥ ಹಿರಣ್ಯರೇತಾ ದುರ್ಧರ್ಷೋ ಗಿರೀಶೋ ಗಿರಿಶೋಽನಘಃ । ಭುಜಂಗಭೂಷಣೋ ಭರ್ಗೋ ಗಿರಿಧನ್ವಾ ಗಿರಿಪ್ರಿಯಃ ॥8॥ ಕೃತ್ತಿವಾಸಾಃ ಪುರಾರಾತಿರ್ಭಗವಾನ್ ಪ್ರಮಥಾಧಿಪಃ । ಮೃತ್ಯುಂಜಯಃ ಸೂಕ್ಷ್ಮತನುರ್ಜಗದ್ವ್ಯಾಪೀ ಜಗದ್ಗುರುಃ ॥9॥ ವ್ಯೋಮಕೇಶೋ ಮಹಾಸೇನಜನಕಶ್ಚಾರುವಿಕ್ರಮಃ । ರುದ್ರೋ ಭೂತಪತಿಃ ಸ್ತಾಣುರಹಿರ್ಬುಧ್ನ್ಯೋ ದಿಗಂಬರಃ ॥10॥ ಅಷ್ಟಮೂರ್ತಿರನೇಕಾತ್ಮಾ ಸಾತ್ವಿಕಃ ಶುದ್ಧವಿಗ್ರಹಃ । ಶಾಶ್ವತಃ ಖಂಡಪರಶೂರಜಃ ಪಾಶವಿಮೋಚನಃ ॥11॥ ಮೃಡಃ ಪಶುಪತಿರ್ದೇವೋ ಮಹಾದೇವೋಽವ್ಯಯೋ ಹರಿಃ । ಪೂಷದಂತಭಿದವ್ಯಗ್ರೋ ದಕ್ಷಾಧ್ವರಹರೋ ಹರಃ ॥12॥ ಭಗನೇತ್ರಭಿದವ್ಯಕ್ತಃ ಸಹಸ್ರಾಕ್ಷಃ ಸಹಸ್ರಪಾತ್ । ಅಪವರ್ಗಪ್ರದೋಽನಂತಸ್ತಾರಕಃ ಪರಮೇಶ್ವರಃ ॥13॥ ಇತಿ ಶ್ರೀಶಿವಾಷ್ಟೋತ್ತರಶತನಾಮಾವಳಿಸ್ತೋತ್ರಂ ಸಂಪೂರ್ಣಂ ॥

Related Content

শিৱ অষ্টোত্তর শতনাম স্তোত্রম 

શિવ અષ્ટોત્તર શતનામ સ્તોત્રમ

ശിവ അഷ്ടോത്തര ശതനാമ സ്തോത്രം

शिव अष्टोत्तर शतनाम स्तोत्रम

ਸ਼ਿਵ ਅਸ਼੍ਟੋੱਤਰ ਸ਼ਤਨਾਮ ਸ੍ਤੋਤ੍ਰਮ