logo

|

Home >

Scripture >

scripture >

Kannada

Om symbolಹರಿಹರ ಅಷ್ಟೋತ್ತರ ಶತನಾಮ ಸ್ತೋತ್ರಮ್- Harihara Ashtottara Shatanama Stotram Om symbol

Singer

Play Song

Source language

Translation language

Click on the songs to view the meaning


Harihara Ashtottara Shatanama Stotram ಗೋವಿನ್ದ ಮಾಧವ ಮುಕುನ್ದ ಹರೇ ಮುರಾರೇ ಶಂಭೋ ಶಿವೇಶ ಶಶಿಶೇಖರ ಶೂಲಪಾಣೇ || ದಾಮೋದರಾಚ್ಯುತ ಜನಾರ್ದನ ವಾಸುದೇವ ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ ||೧|| ಗಙ್ಗಾಧರಾನ್ಧಕರಿಪೋ ಹರ ನೀಲಕಣ್ಠ ವೈಕುಣ್ಠ ಕೈಟಭರಿಪೋ ಕಮಠಾಬ್ಜಪಾಣೇ|| ಭುತೇಶ ಖಣ್ಡಪರಶೋ ಮೃಡ ಚಣ್ಡಿಕೇಶ ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ ||೨ || ವಿಷ್ಣೋ ನೃಸಿಂಹ ಮಧುಸೂದನ ಚಕ್ರಪಾಣೇ ಗೌರೀಪತೇ ಗಿರಿಶ ಶಙ್ಕರ ಚನ್ದ್ರಚೂಡ || ನಾರಾಯಣಾಸುರನಿಬರ್ಹಣ ಶಾರ್ಙ್ಗಪಾಣೇ ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ ||೩|| ಮೃತ್ಯುಞ್ಜಯೋಗ್ರ ವಿಷಮೇಕ್ಷಣ ಕಾಮಶತ್ರೋ ಶ್ರೀಕಾನ್ತ ಪೀತವಸನಾಂಬುದ ನೀಲ ಶೌರೇ || ಈಶಾನ ಕೃತ್ತಿವಸನ ತ್ರಿದಶೈಕನಾಥ ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ ||೪|| ಲಕ್ಷ್ಮೀಪತೇ ಮಧುರಿಪೋ ಪುರುಷೋತ್ತಮಾದ್ಯ ಶ್ರೀಕಣ್ಠ ದಿಗ್ವಸನ ಶಾನ್ತ ಪಿನಾಕಪಾಣೇ || ಆನನ್ದಕನ್ದ ಧರಣೀಧರ ಪದ್ಮನಾಭ ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ ||೫|| ಸರ್ವೇಶ್ವರ ತ್ರಿಪುರಸೂದನ ದೇವದೇವ ಬ್ರಹ್ಮಣ್ಯದೇವ ಗರುಡಧ್ವಜ ಶಙ್ಖಪಾಣೇ || ತ್ರ್ಯಕ್ಷೋರಗಾಭರಣ ಬಾಲಮೃಗಾಙ್ಕಮೌಲೇ ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ ||೬|| ಶ್ರೀರಾಮ ರಾಘವ ರಮೇಶ್ವರ ರಾವಣಾರೇ ಭೂತೇಶ ಮನ್ಮಥರಿಪೋ ಪ್ರಮಥಾಧಿನಾಥ || ಚಾಣೂರಮರ್ದನ ಹೃಷೀಕಪತೇ ಮುರಾರೇ ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ ||೭|| ಶೂಲಿನ್ ಗಿರೀಶ ರಜನೀಶ ಕಲಾವತಂಸ ಕಂಸಪ್ರಣಾಶನ ಸನಾತನ ಕೇಶಿನಾಶ || ಭರ್ಗ ತ್ರಿನೇತ್ರ ಭವ ಭೂತಪತೇ ಪುರಾರೇ ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ ||೮|| ಗೋಪೀಪತೇ ಯದುಪತೇ ವಸುದೇವಸೂನೋ ಕರ್ಪೂರಗೌರ ವೃಷಭಧ್ವಜ ಭಾಲನೇತ್ರ || ಗೋವರ್ಧನೋದ್ಧರಣ ಧರ್ಮಧುರೀಣ ಗೋಪ ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ ||೯|| ಸ್ಥಾಣೋ ತ್ರಿಲೋಚನ ಪಿನಾಕಧರ ಸ್ಮರಾರೇ ಕೃಷ್ಣಾನಿರುದ್ಧ ಕಮಲಾಕರ ಕಲ್ಮಷಾರೇ || ವಿಶ್ವೇಶ್ವರ ತ್ರಿಪಥಗಾರ್ದ್ರಜಟಾಕಲಾಪ ತ್ಯಾಜ್ಯಾ ಭಟಾ ಯ ಇತಿ ಸನ್ತತಮಾಮನನ್ತಿ ||೧೦|| ಅಷ್ಟೋತ್ತರಾಧಿಕಶತೇನ ಸುಚಾರುನಾಮ್ನಾಂ ಸನ್ದರ್ಭಿತಾಂ ಲಳಿತರತ್ನಕದಂಬಕೇನ || ಸನ್ನಾಯಕಾಂ ದೃಢಗುಣಾಂ ನಿಜಕಣ್ಠಗತಾಂ ಯಃ ಕುರ್ಯಾದಿಮಾಂ ಸ್ರಜಮಹೋ ಸ ಯಮಂ ನ ಪಶ್ಯೇತ್ ||೧೧|| ಗಣಾವೂಚತುಃ || ಇತ್ಥಂ ದ್ವಿಜೇನ್ದ್ರ ನಿಜಭೃತ್ಯಗಣಾನ್ಸದೈವ ಸಂಶಿಕ್ಷಯೇದವನಿಗಾನ್ಸ ಹಿ ಧರ್ಮರಾಜಃ || ಅನ್ಯೇಽಪಿ ಯೇ ಹರಿಹರಾಙ್ಕಧರಾ ಧರಾಯಾಂ ತೇ ದೂರತಃ ಪುನರಹೋ ಪರಿವರ್ಜನೀಯಾಃ ||೧೨|| ಅಗಸ್ತ್ಯ ಉವಾಚ || ಯೋ ಧರ್ಮರಾಜರಚಿತಾಂ ಲಳಿತಪ್ರಬನ್ಧಾಂ ನಾಮಾವಳಿಂ ಸಕಲಕಲ್ಮಷಬೀಜಹನ್ತ್ರೀಮ್ || ಧೀರೋಽತ್ರ ಕೌಸ್ತುಭಭೄತಃ ಶಶಿಭೂಷಣಸ್ಯ ನಿತ್ಯಂ ಜಪೇತ್ಸ್ತನರಸಂ ನ ಪಿಬೇತ್ಸ ಮಾತುಃ ||೧೩|| ಇತಿ ಶ್ರೃಣ್ವನ್ಕಥಾಂ ರಮ್ಯಾಂ ಶಿವಶರ್ಮಾ ಪ್ರಿಯೇಽನಘಾಮ್ || ಪ್ರಹರ್ಷವಕ್ತ್ರಃ ಪುರತೋ ದದರ್ಶ ಸರಸೀಂ ಪುರೀಮ್ ||೧೪|| ಇತಿ ಹರಿಹರಾಷ್ಟೋತ್ತರಶತನಾಮಸ್ತೋತ್ರಂ ಸಮ್ಪೂರ್ಣಮ್ ||

Related Content

দ্বাদশ জ্যোতির্লিঙ্গ স্তোত্রম্

রাবণকৃতং শিবতাণ্ডব স্তোত্রম্

শিৱমহিম্নঃ স্তোত্রম - Shivamahimnah Stotram

শিৱষডক্ষর স্তোত্রম - Shiva Shadakshara Stotram

উপমন্যুকৃতং শিৱস্তোত্রম - Upamanyukrutam Shivastotram