logo

|

Home >

Scripture >

scripture >

Kannada

Om symbolಅರ್ಧನಾರೀ ನಟೇಶ್ವರ ಸ್ತೋತ್ರಮ್ - Ardhanari Nateshvara StotramOm symbol

Singer

Play Song

Source language

Translation language

Click on the songs to view the meaning


Ardhanari Nateshvara Stotram ಶಿವಾಯ ನಮಃ || ಅರ್ಧನಾರೀನಟೇಶ್ವರಸ್ತೋತ್ರಮ್ | ಚಾಂಪೇಯಗೌರಾರ್ಧಶರೀರಕಾಯೈ ಕರ್ಪೂರಗೌರಾರ್ಧಶರೀರಕಾಯ | ಧಮ್ಮಿಲ್ಲಕಾಯೈ ಚ ಜಟಾಧರಾಯ ನಮಃ ಶಿವಯೈ ಚ ನಮಃ ಶಿವಾಯ ||೧|| ಕಸ್ತೂರಿಕಾಕುಙ್ಕುಮಚರ್ಚಿತಾಯೈ ಚಿತಾರಜಃಪುಞ್ಜವಿಚರ್ಚಿತಾಯ | ಕೄತಸ್ಮರಾಯೈ ವಿಕೄತಸ್ಮರಾಯ ನಮಃ ಶಿವಾಯೈ ಚ ನಮಃ ಶಿವಾಯ ||೨|| ಚಲತ್ಕ್ವಣತ್ಕಙ್ಕಣನೂಪುರಾಯೈ ಪಾದಾಬ್ಜರಾಜತ್ಫಣಿನೂಪುರಾಯ | ಹೇಮಾಙ್ಗದಾಯೈ ಭುಜಗಾಙ್ಗಾದಾಯ ನಮಃ ಶಿವಾಯೈ ಚ ನಮಃ ಶಿವಾಯ ||೩|| ವಿಶಾಲನೀಲೋತ್ಪಲಲೋಚನಾಯೈ ವಿಕಾಸಿಪಙ್ಕೇರುಹಲೋಚನಾಯ | ಸಮೇಕ್ಷಣಾಯೈ ವಿಷಮೇಕ್ಷಣಾಯ ನಮಃ ಶಿವಾಯೈ ಚ ನಮಃ ಶಿವಾಯ ||೪|| ಮನ್ದಾರಮಾಲಾಕಲಿತಾಲಕಾಯೈ ಕಪಾಲಮಾಲಾಙ್ಕಿತಕನ್ಧರಾಯ | ದಿವ್ಯಾಂಬರಾಯೈ ಚ ದಿಗಂಬರಾಯ ನಮಃ ಶಿವಾಯೈ ಚ ನಮಃ ಶಿವಾಯ |೫|| ಅಂಭೋಧರಶ್ಯಾಮಳಕುನ್ತಳಾಯೈ ತಡಿತ್ಪ್ರಭಾತಾಮ್ರಜಟಾಧರಾಯ | ನಿರೀಶ್ವರಾಯೈ ನಿಖಿಲೇಶ್ವರಾಯ ನಮಃ ಶಿವಾಯೈ ಚ ನಮಃ ಶಿವಾಯ ||೬|| ಪ್ರಪಞ್ಚಸೃಷ್ಟ್ರ‍್ಯುನ್ಮುಖಲಾಸ್ಯಕಾಯೈ ಸಮಸ್ತಸಂಹಾರಕತಾಣ್ಡವಾಯ | ಜಗಜ್ಜನನ್ಯೈ ಜಗದೇಕಪಿತ್ರೇ ನಮಃ ಶಿವಾಯೈ ಚ ನಮಃ ಶಿವಾಯ ||೭|| ಪ್ರದೀಪ್ತರತ್ನೋಜ್ಜ್ವಲಕುಣ್ಡಲಾಯೈ ಸ್ಫುರನ್ಮಹಾಪನ್ನಗಭೂಷಣಾಯ | ಶಿವಾನ್ವಿತಾಯೈ ಚ ಶಿವಾನ್ವಿತಾಯ ನಮಃ ಶಿವಾಯೈ ಚ ನಮಃ ಶಿವಾಯ ||೮|| ಏತತ್ಪಠೇದಷ್ಟಕಮಿಷ್ಟದಂ ಯೋ ಭಕ್ತ್ಯಾ ಸ ಮಾನ್ಯೋ ಭುವಿ ದೀರ್ಘಜೀವೀ | ಪ್ರಾಪ್ನೋತಿ ಸೌಭಾಗ್ಯಮನನ್ತಕಾಲಂ ಭೂಯಾತ್ಸದಾ ತಸ್ಯ ಸಮಸ್ತಸಿದ್ಧಿಃ ||೯|| ಇತಿ ಶ್ರೀಮತ್ಪರಮಹಂಸಪರಿವ್ರಾಜಕಾಚಾರ್ಯಶ್ರೀಗೋವಿನ್ದಭಗವತ್ಪೂಜ್ಯಪಾದಶಿಷ್ಯ ಶ್ರೀಮಚ್ಛಙ್ಕರಭಗವತ್ಪ್ರಣೀತಮರ್ಧನಾರೀನಟೇಶ್ವರಸ್ತೋತ್ರಂ ಸಂಪೂರ್ಣಮ್ ||

Related Content

চন্দ্রচূডালাষ্টকম - Chandrachoodaalaa Ashtakam

কল্কি কৃতম শিৱস্তোত্র - kalki kritam shivastotra

প্রদোষস্তোত্রম - Pradoshastotram

মেধাদক্ষিণামূর্তি সহস্রনামস্তোত্র - Medha Dakshinamurti Saha

দ্বাদশ জ্যোতির্লিঙ্গ স্তোত্রম্