logo

|

Home >

Scripture >

scripture >

Kannada

ಶಿವ ನಾಮಾವಲಿ ಅಷ್ಟಕಮ್ - Shiva Naamavali Ashtakam

Shiva Naamavali Ashtakam


ಶಿವಾಯ ನಮಃ || 

ಶಿವನಾಮಾವಲ್ಯಷ್ಟಕಮ್ |

ಹೇ ಚನ್ದ್ರಚೂಡ ಮದನಾನ್ತಕ ಶೂಲಪಾಣೇ ಸ್ಥಾಣೋ ಗಿರೀಶ ಗಿರಿಜೇಶ ಮಹೇಶ ಶಂಭೋ | 
ಭೂತೇಶ ಭೀತಭಯಸೂದನ ಮಾಮನಾಥಂ ಸಂಸಾರದುಃಖಗಹನಾಜ್ಜಗದೀಶ ರಕ್ಷ ||೧|| 

ಹೇ ಪಾರ್ವತೀಹೃದಯವಲ್ಲಭ ಚನ್ದ್ರಮೌಲೇ ಭೂತಾಧಿಪ ಪ್ರಮಥನಾಥ ಗಿರೀಶಜಾಪ | 
ಹೇ ವಾಮದೇವ ಭವ ರುದ್ರ ಪಿನಾಕಪಾಣೇ ಸಂಸಾರದುಃಖಗಹನಾಜ್ಜಗದೀಶ ರಕ್ಷ ||೨|| 

ಹೇ ನೀಲಕಣ್ಠ ವೃಷಭಧ್ವಜ ಪಞ್ಚವಕ್ತ್ರ ಲೋಕೇಶ ಶೇಷವಲಯ ಪ್ರಮಥೇಶ ಶರ್ವ | 
ಹೇ ಧೂರ್ಜಟೇ ಪಶುಪತೇ ಗಿರಿಜಾಪತೇ ಮಾಂ ಸಂಸಾರದುಃಖಗಹನಾಜ್ಜಗದೀಶ ರಕ್ಷ ||೩|| 

ಹೇ ವಿಶ್ವನಾಥ ಶಿವ ಶಙ್ಕರ ದೇವದೇವ ಗಙ್ಗಾಧರ ಪ್ರಮಥನಾಯಕ ನನ್ದಿಕೇಶ | 
ಬಾಣೇಶ್ವರಾನ್ಧಕರಿಪೋ ಹರ ಲೋಕನಾಥ ಸಂಸಾರದುಃಖಗಹನಾಜ್ಜಗದೀಶ ರಕ್ಷ ||೪|| 

ವಾರಾಣಸೀಪುರಪತೇ ಮಣಿಕರ್ಣಿಕೇಶ ವೀರೇಶ ದಕ್ಷಮಖಕಾಲ ವಿಭೋ ಗಣೇಶ | 
ಸರ್ವಜ್ಞ ಸರ್ವಹೃದಯೈಕನಿವಾಸ ನಾಥ ಸಂಸಾರದುಃಖಗಹನಾಜ್ಜಗದೀಶ ರಕ್ಷ ||೫|| 

ಶ್ರೀಮನ್ಮಹೇಶ್ವರ ಕ್ರ‍ೃಪಾಮಯ ಹೇ ದಯಾಳೋ ಹೇ ವ್ಯೋಮಕೇಶ ಶಿತಿಕಣ್ಠ ಗಣಾಧಿನಾಥ | 
ಭಸ್ಮಾಙ್ಗರಾಗ ನೃಕಪಾಲಕಲಾಪಮಾಲ ಸಂಸಾರದುಃಖಗಹನಾಜ್ಜಗದೀಶ ರಕ್ಷ ||೬|| 

ಕೈಲಾಸಶೈಲವಿನಿವಾಸ ವೃಷಾಕಪೇ ಹೇ ಮೃತ್ಯುಂಜಯ ತ್ರಿನಯನ ತ್ರಿಜಗನ್ನಿವಾಸ |
ನಾರಾಯಣಪ್ರಿಯ ಮದಾಪಹ ಶಕ್ತಿನಾಥ ಸಂಸಾರದುಃಖಗಹನಾಜ್ಜಗದೀಶ ರಕ್ಷ ||೭|| 

ವಿಶ್ವೇಶ  ವಿಶ್ವಭವನಾಶಿತವಿಶ್ವರೂಪ ವಿಶ್ವಾತ್ಮಕ ತ್ರಿಭುವನೈಕಗುಣಾಭಿವೇಶ | 
ಹೇ ವಿಶ್ವಬನ್ಧು ಕರುಣಾಮಯ ದೀನಬನ್ಧೋ ಸಂಸಾರದುಃಖಗಹನಾಜ್ಜಗದೀಶ ರಕ್ಷ ||೮|| 

ಗೌರೀವಿಲಾಸಭುವನಾಯ ಮಹೇಶ್ವರಾಯ ಪಞ್ಚಾನನಾಯ ಶರಣಾಗತರಕ್ಷಕಾಯ | 
ಶರ್ವಾಯ ಸರ್ವಜಗತಾಮಧಿಪಾಯ ತಸ್ಮೈ ದಾರಿದ್ರ್ಯದುಃಖದಹನಾಯ ನಮಃ ಶಿವಾಯ ||೯|| 

ಇತಿ ಶ್ರೀಮಚ್ಛಙ್ಕರಾಚಾರ್ಯವಿರಚಿತಂ ಶಿವನಾಮಾವಲ್ಯಷ್ಟಕಂ ಸಂಪೂರ್ಣಮ್ ||

Related Content

চন্দ্রচূডালাষ্টকম - Chandrachoodaalaa Ashtakam

কল্কি কৃতম শিৱস্তোত্র - kalki kritam shivastotra

প্রদোষস্তোত্রম - Pradoshastotram

মেধাদক্ষিণামূর্তি সহস্রনামস্তোত্র - Medha Dakshinamurti Saha

দ্বাদশ জ্যোতির্লিঙ্গ স্তোত্রম্ - Dvadasha Jyothirlinga Stotr