logo

|

Home >

Scripture >

scripture >

Kannada

ಚನ್ದ್ರಶೇಖರ ಅಷ್ಟಕ ಸ್ತೋತ್ರಮ್ - Chandrashekara Ashtaka Stotram

Chandrashekara Ashtaka Stotram


ಚಂದ್ರಶೇಖರಾಷ್ಟಕಂ ।

ಚಂದ್ರಶೇಖರ ಚಂದ್ರಶೇಖರ
ಚಂದ್ರಶೇಖರ ಪಾಹಿ ಮಾಂ ।
ಚಂದ್ರಶೇಖರ ಚಂದ್ರಶೇಖರ
ಚಂದ್ರಶೇಖರ ರಕ್ಷ ಮಾಂ ॥1॥

ರತ್ನಸಾನುಶರಾಸನಂ ರಜತಾದ್ರಿಶೃಂಗನಿಕೇತನಂ
ಸಿಂಜಿನೀಕೃತ ಪನ್ನಗೇಶ್ವರಮಚ್ಯುತಾನನ ಸಾಯಕಂ ।
ಕ್ಷಿಪ್ರದಗ್ಧಪುರತ್ರಯಂ ತ್ರಿದಿವಾಲಯೈರಭಿವಂದಿತಂ
ಚಂದ್ರಶೇಖರಮಾಶ್ರಯೇ ಮಮ ಕಿಂ ಕರಿಷ್ಯತಿ ವೈ ಯಮಃ ॥2॥

ಪಂಚಪಾದಪ ಪುಷ್ಪಗಂಧ ಪದಾಂಬುಜದ್ವಯ ಶೋಭಿತಂ
ಭಾಲಲೋಚನ ಜಾತಪಾವಕ ದಗ್ಧಮನ್ಮಥವಿಗ್ರಹಂ ।
ಭಸ್ಮದಿಗ್ಧಕಲೇಬರಂ ಭವ ನಾಶನಂ ಭವಮವ್ಯಯಂ
ಚಂದ್ರಶೇಖರಮಾಶ್ರಯೇ ಮಮ ಕಿಂ ಕರಿಷ್ಯತಿ ವೈ ಯಮಃ ॥3॥

ಮತ್ತವಾರಣ ಮುಖ್ಯಚರ್ಮಕೄತೋತ್ತರೀಯ ಮನೋಹರಂ
ಪಂಕಜಾಸನ ಪದ್ಮಲೋಚನ ಪೂಜಿತಾಂಘ್ರಿಸರೋರುಹಂ ।
ದೇವಸಿಂಧುತರಂಗಸೀಕರ ಸಿಕ್ತಶುಭ್ರಜಟಾಧರಂ
ಚಂದ್ರಶೇಖರಮಾಶ್ರಯೇ ಮಮ ಕಿಂ ಕರಿಷ್ಯತಿ ವೈ ಯಮಃ ॥4॥

ಯಕ್ಷರಾಜಸಖಂ ಭಗಾಕ್ಷಹರಂ ಭುಜಂಗವಿಭೂಷಣಂ
ಶೈಲರಾಜಸುತಾಪರಿಷ್ಕೃತ ಚಾರುವಾಮಕಲೇಬರಂ ।
ಕ್ಷ್ವೇಡನೀಲಗಲಂ ಪರಶ್ವಧಧಾರಿಣಂ ಮೃಗಧಾರಿಣಂ
ಚಂದ್ರಶೇಖರಮಾಶ್ರಯೇ ಮಮ ಕಿಂ ಕರಿಷ್ಯತಿ ವೈ ಯಮಃ ॥5॥

ಕುಂಡಲೀಕೃತ ಕುಂಡಲೇಶ್ವರ ಕುಂಡಲಂ ವೃಷವಾಹನಂ
ನಾರದಾದಿಮುನೀಶ್ವರ ಸ್ತುತವೈಭವಂ ಭುವನೇಶ್ವರಂ ।
ಅಂಧಕಾಂತಕಮಾಶ್ರಿತಾಮರಪಾದಪಂ ಶಮನಾಂತಕಂ
ಚಂದ್ರಶೇಖರಮಾಶ್ರಯೇ ಮಮ ಕಿಂ ಕರಿಷ್ಯತಿ ವೈ ಯಮಃ ॥6॥

ಭೇಷಜಂ ಭವರೋಗಿಣಾಮಖಿಲಾಪದಾಮಪಹಾರಿಣಂ
ದಕ್ಷಯಜ್ಞವಿನಾಶನಂ ತ್ರಿಗುಣಾತ್ಮಕಂ ತ್ರಿವಿಲೋಚನಂ ।
ಭುಕ್ತಿಮುಕ್ತಿಫಲಪ್ರದಂ ಸಕಲಾಘಸಂಘನಿಬರ್ಹಣಂ
ಚಂದ್ರಶೇಖರಮಾಶ್ರಯೇ ಮಮ ಕಿಂ ಕರಿಷ್ಯತಿ ವೈ ಯಮಃ ॥7॥

ಭಕ್ತವತ್ಸಲಮರ್ಚಿತಂ ನಿಧಿಮಕ್ಷಯಂ ಹರಿದಂಬರಂ
ಸರ್ವಭೂತಪತಿಂ ಪರಾತ್ಪರಮಪ್ರಮೇಯಮನುತ್ತಮಂ ।
ಸೋಮವಾರಿದಭೂಹುತಾಶನ ಸೋಮಪಾನಿಲಖಾಕೃತಿಂ
ಚಂದ್ರಶೇಖರಮಾಶ್ರಯೇ ಮಮ ಕಿಂ ಕರಿಷ್ಯತಿ ವೈ ಯಮಃ ॥8॥

ವಿಶ್ವಸೃಷ್ಟಿವಿಧಾಯಿನಂ ಪುನರೇವ ಪಾಲನತತ್ಪರಂ
ಸಂಹರಂತಮಪಿ ಪ್ರಪಂಚಮಶೇಷಲೋಕ ನಿವಾಸಿನಂ ।
ಕ್ರೀಡಯಂತಮಹರ್ನಿಶಂ ಗಣನಾಥಯೂಥಸಮನ್ವಿತಂ
ಚಂದ್ರಶೇಖರಮಾಶ್ರಯೇ ಮಮ ಕಿಂ ಕರಿಷ್ಯತಿ ವೈ ಯಮಃ ॥9॥

ಮೃತ್ಯುಭೀತ ಮೃಕಂಡುಸೂನುಕೃತಸ್ತವಂ ಶಿವಸನ್ನಿಧೌ
ಯತ್ರ ಕುತ್ರ ಚ ಯಃ ಪಠೇನ್ನ ಹಿ ತಸ್ಯ ಮೃತ್ಯುಭಯಂ ಭವೇತ್ ।
ಪೂರ್ಣಮಾಯುರರೋಗತಾಮಖಿಲಾರ್ಥ ಸಂಪದಮಾದರಾತ್
ಚಂದ್ರಶೇಖರ ಏವ ತಸ್ಯ ದದಾತಿ ಮುಕ್ತಿಮಯತ್ನತಃ ॥10॥

ಇತಿ ಶ್ರೀಚಂದ್ರಶೇಖರಾಷ್ಟಕಸ್ತೋತ್ರಂ ಸಂಪೂರ್ಣಂ ॥

Related Content

Abhayankaram Shivaraksha Stotram

aparaadhabhanjanastotram

asitakRutaM shivastotram (असितकृतं शिवस्तोत्रम्)

bhaktasharaNastotram

Chandrachoodaalaa Ashtakam